ಕಾಲಕ್ಕೆ ತಕ್ಕಂತೆ ವೇಷ ಭೂಷಣ ಬಣ್ಣ ಬದಲಾಯಿಸಿಕೊಳ್ಳುವ ಮೋದಿಯಿಂದ ಟ್ರಂಪ್ ಅಥವಾ ಟ್ರಂಪ್‌ನಿಂದ ಮೋದಿ ಸುಳ್ಳು ಹೇಳುವುದನ್ನು ಕಲಿತರೋ ತಿಳಿಯದು. ಒಟ್ಟಿನಲ್ಲಿ ಇವರಿಬ್ಬರ ಜೋಡಿಗೆ ಸರಿಸಾಟಿ ಬೇರೆಲ್ಲೂ ಇಲ್ಲ. ಟ್ರಂಪ್- ಮೋದಿ ಅಧಿಕಾರಾವಧಿ...
2008ರ 26/11 ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಗ್ರ, ಪಾಕಿಸ್ತಾನಿ-ಕೆನಡಾ ಪ್ರಜೆ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಶನಿವಾರ ದಾರಿ ಮಾಡಿಕೊಟ್ಟಿದೆ. ಉಗ್ರ ರಾಣಾ ಗಡಿಪಾರಿಗೆ...
ಅಮೆರಿಕದಲ್ಲಿರುವ ವಲಸಿಗರಲ್ಲಿ ಹುಟ್ಟಿನಿಂದ ಸಿಗುವ ಪೌರತ್ವ ಹಕ್ಕು ರದ್ದುಗೊಳ್ಳುವ ಭೀತಿ ಶುರುವಾಗಿದೆ. ಕಾಯ್ದೆ ಜಾರಿಗೆ ಬರುವ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಭಾರತೀಯರು ಇದ್ದಾರೆಂದು ವರದಿ ತಿಳಿಸಿದೆ.
ಫೆ.20...
ಟ್ರಂಪ್ ಟ್ರೂಪ್, ಅಧಿಕಾರ ಸ್ವೀಕರಿಸುವ ದಿನವೇ ಒಡೆದು ಚೂರಾಗಿದೆ. ರಿಪಬ್ಲಿಕನ್ ಪಕ್ಷದೊಳಗೇ ವಲಸೆ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದೆ. ಸದ್ಯಕ್ಕೆ ಅಧಿಕಾರದಲ್ಲಿರುವ ಟ್ರಂಪ್ ಕೈ ಮೇಲಾಗಿದೆ, ವಿವೇಕ್ ಎಡಬಿಡಂಗಿಯಾಗಿದ್ದಾರೆ. ಇದು ಅಮೆರಿಕ ಮತ್ತು ಟ್ರಂಪ್...
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪೌರತ್ವ ನೀತಿ ಸಂಬಂಧಿಸಿದಂತೆ ಹೊರಡಿಸಿದ ಕಾರ್ಯಾದೇಶದ ಜಾರಿಗೆ ಫೆಡರಲ್ ನ್ಯಾಯಾಧೀಶರು ಗುರುವಾರ ತಡೆ ವಿಧಿಸಿದ್ದಾರೆ.
ಇದನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿದೆ. ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು...