ಶಾಬ್ದಿಕ ಭಾಷೆ ಬೇಕಾದಷ್ಟು ವಿಕಸನ ಹೊಂದಿದ ನಂತರವೂ ಆಂಗಿಕ ಭಾಷೆ ಸಹಸ್ರಮಾನಗಳಿಂದ ಅದಕ್ಕೆ ಪೂರಕವಾಗಿ ನಿಂತಿದೆ. ಹೀಗಾಗಿ, ನಮಗೆ ಮಾತು ಪರಿಣಾಮಕಾರಿಯಾಗಿ ಬರುತ್ತದೋ ಇಲ್ಲವೋ, ಆಂಗಿಕ ಭಾಷೆ ಮಾತ್ರ ಶ್ರೀಮಂತವಾಗಿ ಬರುತ್ತದೆ....
ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ...