ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮೇಲೆ ಹೆಚ್ಚುವರಿ ಶೇಕಡ 25ರಷ್ಟು ಸುಂಕವನ್ನು ವಿಧಿಸುವ ಆದೇಶ ಹೊರಡಿಸಿದ್ದಾರೆ. ಅಂದರೆ ಇನ್ನು ಮುಂದೆ ಭಾರತದ ಸರಕುಗಳ ಆಮದು...
ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ...