ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತ ದೇಶದ ಐಕ್ಯತೆಗೆ ಬಹಳ ಮುಖ್ಯ. ವಿವಿಧತೆಯಲ್ಲಿ ಏಕತೆ ಸಾಧಿಸಿದ ಈ ದೇಶಕ್ಕೆ ಅವೆರಡು ಕಣ್ಣುಗಳಿದ್ದಂತೆ. ಯಾವ ಪಕ್ಷವಾಗಲಿ, ಸಂಘಟನೆಯಾಗಲಿ ಸಂವಿಧಾನ ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿರುವುದು...
ಸಾಮಾನ್ಯವಾಗಿ ಆರೆಸ್ಸೆಸ್ ನಾಯಕರು ಬಹಳ ಮೃದು ಸ್ವಭಾವದವರಾಗಿ ಕಾಣುತ್ತಾರೆ. ಅವರ ಅಸಹನೆ, ಆಕ್ರೋಶ, ಕ್ರೌರ್ಯ ಏನಿದ್ದರೂ ಅವರ ಘೋಷಿತ ʻಶತ್ರುʼಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ʻಕಮ್ಯೂನಿಸ್ಟʼರ ವಿರುದ್ಧ ಮಾತ್ರ. ʻಕಮ್ಯೂನಿಸ್ಟʼರೆಂದರೆ ಅದರಲ್ಲಿ ಸಮಾಜವಾದಿಗಳು,...
ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಹಳೆಯ ಸುಳ್ಳನ್ನು ಸದನದಲ್ಲಿ ಪ್ರಸ್ತಾಪಿಸಿದ ಬಿಜೆಪಿಯವರು ಅವರದೇ ನಾಯಕರ ಇತಿಹಾಸವನ್ನಾದರೂ ತಿಳಿದುಕೊಂಡಿದ್ದರೆ ಅಂಬೇಡ್ಕರ್ ಸೋಲಿಗೆ ಸಾವರ್ಕರ್ ತಂತ್ರ ರೂಪಿಸಿದ ಬಗೆಗಿನ ಸತ್ಯದ ಅರಿವಾಗುತ್ತಿತ್ತು. ಅಂಬೇಡ್ಕರ್ 1952ರಲ್ಲಿ...
ವಾಹನಗಳ ನಿಲುಗಡೆಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ನೈಪುಣ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಯೊಂದನ್ನು ಬಿಜೆಪಿ ರೂಪಿಸಿದೆ. ಈ ಯೋಜನೆಗೆ ಓಷಿಯಾನಸ್ ಡ್ವೆಲಿಂಗ್ಸ್ ಎಂಬ ಕಂಪೆನಿಯ ಸಿಎಸ್‍ಆರ್ ಹಣಸಹಾಯವನ್ನು ಪಡೆಯಲಾಗಿದೆ. ಈ ಕೇಂದ್ರಕ್ಕೆ ಹೆಡ್ಗೆವಾರ್ ಹೆಸರಿಡಲು...
ಆರೆಸ್ಸೆಸ್ ನವರಿಗೆ ಬಡ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ರಾಜ್ಯದ ಮೂಲೆ ಮೂಲೆಯಿಂದ ಬಡ ಮಕ್ಕಳನ್ನು ಆರಿಸಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಹೊರಬಹುದು. ಅದು ಬಿಟ್ಟು ದೂರದ ಮೇಘಾಲಯ, ನೇಪಾಳದ ಮಕ್ಕಳನ್ನು...