ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು.
ಅದು ದೇಶ ವಿಭಜನೆಯ ಕಾಲ....
ಸಂಘಪರಿವಾರಕ್ಕೆ ಮೊಗವೀರರ ಜಾತ್ಯಾತೀತತೆ ಮತ್ತು ಅದಕ್ಕಾಗಿನ ಅವರ ಬದ್ಧತೆಯ ಬಗ್ಗೆ ನೆನಪಿರಬೇಕು. ನೆನಪಿಲ್ಲ ಎಂದಾದರೆ ತೀರಾ ಇತ್ತಿಚೆಗೆ ಅಂದರೆ ಹತ್ತನ್ನೆರಡು ವರ್ಷದ ಹಿಂದೆ ಮೊಗವೀರರ ಪವಿತ್ರ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯನ್ನು...