ಆರೋಗ್ಯವಾಗಿರುವ ಎಲ್ಲರೂ ಸುಂದರವಾಗಿರುತ್ತಾರೆ. ಆದ್ದರಿಂದಲೇ ಶ್ರೇಷ್ಠ ಕ್ರೀಡಾಪಟುಗಳು ಕುರೂಪಿಗಳಾಗಿರುವುದಿಲ್ಲ ಎಂಬ ಮಾತಿದೆ. ಆದರೆ ದುಡ್ಡಿನ ಧಿಮಾಕು ಹೆಚ್ಚಾದರೆ, ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ...
ಕ್ರಿಕೆಟ್ ಪ್ರೇಮಿಗಳಿಗೆ ಕೊಂಚ ಕಸಿವಿಸಿಯ ಸುದ್ದಿಗಳು ಮೇಲಿಂದ ಮೇಲೆ...