ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲಿ ನೀಡುವುದು ಅತ್ಯಂತ ಫಲಪ್ರದ ಎಂದು ಹೇಳಲು ಜಗತ್ಪ್ರಸಿದ್ಧ ಭಾಷಾವಿಜ್ಞಾನಿಯೇ ಆಗಬೇಕಾಗಿಲ್ಲ. ಭಾಷಾ ಮನೋವಿಜ್ಞಾನದ ಪ್ರಕಾರ ಒಂದು ಮಗು ತನ್ನ ಐದನೇ ವರ್ಷ ವಯಸ್ಸನ್ನು ತಲುಪುವ ಹೊತ್ತಿಗೆ ತನ್ನ...
ವಿಪರ್ಯಾಸವೆಂದರೆ ಇಂಗ್ಲಿಷ್ ಬಾರದ ಮಕ್ಕಳನ್ನು ಪೋಷಕರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಹವಣಿಸುತ್ತಿದ್ದಾರೆ. ಕಳೆದ ವಾರ ಭಾರತ ಸರ್ಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆಯು ಪ್ರಕಟಿಸಿದ “ಸಮಗ್ರ ವಾರ್ಷಿಕ ಮಾಡ್ಯುಲರ್ ಸಮೀಕ್ಷೆ,...
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2025-26 ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ. 75 ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ಇರುವ 1419 ಶಾಲೆಗಳು ಈ ನಿರ್ಧಾರದ...