ಶಿರಸಿ | ಕೇವಲ 11 ನಿಮಿಷದಲ್ಲಿ 155 ಯೋಗಾಸನ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ‘ಆಕರ್ಷ’ ಸಾಧನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರತಿಭಾವಂತ ವಿದ್ಯಾರ್ಥಿನಿ ಆಕರ್ಷ ಪ್ರಶಾಂತ್ ಹುಲೇಕಲ್ ಅವರು ಕೇವಲ 11 ನಿಮಿಷಗಳಲ್ಲಿ 155 ವಿವಿಧ ಯೋಗಾಸನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್–2026' ನಲ್ಲಿ ತಮ್ಮ...

ಶಿಕಾರಿಪುರ | ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ 1 ವರ್ಷ 8 ತಿಂಗಳ ಪುಟಾಣಿ

ಶಿಕಾರಿಪುರ, ತಾಲೂಕಿನ ಕಾಳೇನಹಳ್ಳಿ ಗ್ರಾಮದ ಒಂದು ವರ್ಷ ಎಂಟು ತಿಂಗಳ ಪುಟಾಣಿ ವಿಭಾ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಗೊಂಡಿರುವುದಾಗಿ ಮಗು ವಿಭಾಳ ತಂದೆ ಅಣ್ಣಪ್ಪ...

ಮಂಡ್ಯ | ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ‘ ಸೇರಿದ ಅಣ್ಣೂರು ಗ್ರಾಮ ಪಂಚಾಯಿತಿ

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಿಳಾ ಸಬಲೀಕರಣ ಹಾಗೂ ಪಂಚಾಯತ್ ರಾಜ್ ಸಬಲೀಕರಣ ಕುರಿತಾದ ಜಾಗೃತಿ ಅಭಿಯಾನದ ಅಂಗವಾಗಿ ಮನೆಯ ಮುಂದೆ ರಂಗೋಲಿ ಬಿಡಿಸಿ '...

ಹಾವೇರಿ : ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡ ಎರಡು ವರ್ಷದ ಬಾಲಕಿ ಐರಾ

ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಶಿಕ್ಷಕ ಸುರೇಶ ಕತ್ತೆಬೆನ್ನೂರ ಮತ್ತು ಡೈನಾ ದಂಪತಿಗಳ ಪುತ್ರಿ ಐರಾ ಕತ್ತೆಬೆನ್ನೂರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾಳೆ. ಐರಾ ಎರಡು ವರ್ಷ ಹತ್ತು ತಿಂಗಳ...

ಜನಪ್ರಿಯ

ದೊಡ್ಡಬಳ್ಳಾಪುರ | ಕೆವಿಎನ್ ಕನ್ನಡ ವ್ಯಾಕರಣದ ತೋರುದೀಪ’ದೊಡ್ಡಬಳ್ಳಾಪುರದಲ್ಲಿ ಚಿಂತನ -ಮಂಥನ

ಭಾಷೆ ಕಲಿಕೆಯಿಂದ ಬರುವಂಥದ್ದಲ್ಲ. ಹುಟ್ಟಿನಿಂದಲೇ ಬಂದಿರುವ ಸಾಮರ್ಥ್ಯ. ಇದನ್ನು ಯೂನಿವರ್ಸಲ್ ಗ್ರಾಮರ್...

ಬೀದರ್ | ಕಾಂಗ್ರೆಸ್ ಆಡಳಿತದಿಂದ ಬಡಜನರ ಬದುಕು ದುರ್ಬಲ: ಭಗವಂತ ಖೂಬಾ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ರೈತ ವಿರೋಧಿ ನೀತಿಗಳಿಂದ ಬಡಜನರ ಬದುಕು...

ಹಾವೇರಿ | ಟನ್ ಕಬ್ಬಿಗೆ ₹3,225 ದರ ನಿಗದಿ: ಸಚಿವ ರುದ್ರಪ್ಪ ಲಮಾಣಿ

ಪ್ರತಿ ಟನ್ ಕಬ್ಬಿಗೆ ₹3,225 ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು...

ಉಡುಪಿ | ಕಾರ್ಕಳ ಪ್ರಜಾಸೇವಾ ಆಂದೋಲನ ಸಭೆಯಲ್ಲಿ 116ಕ್ಕೂ ಅಧಿಕ ಅರ್ಜಿ ಸ್ವೀಕಾರ

ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿನಲ್ಲಿಯೇ ಆಲಿಸಿ, ನಿಗದಿತ ಕಾಲಮಿತಿಯೊಳಗೆ ತ್ವರಿತವಾಗಿ...

Tag: ಇಂಡಿಯಾ ಬುಕ್ ಆಫ್ ರೆಕಾರ್ಡ್‌