ಫಲಿತಾಂಶ ಹೊರಬಂದಿರುವ ಈ ಹೊತ್ತಿನಲ್ಲಿ... ನಮ್ಮ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿದೆ. ನಾವು ಜನರನ್ನು ನಂಬಿದೆವು, ಜನರ ನಾಡಿಮಿಡಿತವನ್ನು ನಾಡಿನ ಮುಂದಿಟ್ಟೆವು. ಆ ನಾಡಿಮಿಡಿತವೇ ಫಲಿತಾಂಶವಾಗಿರುವುದರಿಂದ ಇದು ಈದಿನ.ಕಾಂ ಗೆಲುವು; ಹಾಗೂ ಕರ್ನಾಟಕದ...
ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮುಖವಾಗಿ ಘೋಷಿಸಿದರೂ ಸಮಸ್ಯೆ, ಘೋಷಿಸದೇ ಇದ್ದರೂ ಸಮಸ್ಯೆ. ಇದರಲ್ಲಿ ಒಂದು ಗೊಂದಲ ಮುಂದುವರಿದೇ ಇದೆ. ತೀರಾ ಇತ್ತೀಚೆಗೆ ಪ್ರಲ್ಹಾದ್ ಜೋಷಿಯವರು ಸಿಎಂ ಇರೋದರಿಂದ ಇನ್ನೊಬ್ಬರ ಮುಖ ಪ್ರೊಜೆಕ್ಟ್ ಮಾಡೋಕೆ...