ಶಿಕ್ಷಕರಿಗೆ ಹೇಳಬೇಕಾಗಿರುವುದು, ‘ಖಾನಾ ಖಾನಾ’ ಎಂದು. ಎಂದರೆ ಹಿಂದಿಯಲ್ಲಿ, ‘ಊಟ ಮಾಡುವುದು’ ಎಂಬ ಅರ್ಥ. ಇಲ್ಲಿ ಆಗುತ್ತಿದ್ದುದು ಏನು ಎಂದರೆ, ಶಿಕ್ಷಕರು ತಾವು ‘ಕಾನಾ ಕಾನಾ’ ಎಂದು ಅಲ್ಪಪ್ರಾಣವಾಗಿ ಹೇಳುತ್ತಿದ್ದರೂ ಅದು ಅವರ...
ತಮ್ಮ ಆಡು ಮಾತಿನಲ್ಲಿ ಮಹಾಪ್ರಾಣ ಬಳಸದೇ ಇರುವುದೇ ಅಭ್ಯಾಸ ಆಗಿರುವವರು ಮುಂದೆ ಶಿಕ್ಷಣದ ಅವಧಿಯಲ್ಲಿಯೂ ತಿದ್ದಿಕೊಳ್ಳದೇ ಹೋಗಬಹುದು. ಮುಂದೆ ಆಡಳಿತ, ನ್ಯಾಯಾಂಗ, ವ್ಯವಹಾರ, ವಾಣಿಜ್ಯ, ಸ್ವಂತ ವೃತ್ತಿ, ಇತ್ಯಾದಿ ಕ್ಷೇತ್ರಗಳಲ್ಲಿ ಇದು ಮುಂದುವರೆಯಬಹುದು....