ಇಬ್ಬರೂ ಉಪಮುಖ್ಯಮಂತ್ರಿಗಳು ಯೋಗಿ ಜೊತೆಗಿಲ್ಲ. ಬಿಜೆಪಿ ಶಾಸಕರಲ್ಲೂ ಅಸಂತೋಷ ನೆಲೆಸಿದೆ. ಆದರೂ ಮೋದಿ ಶಾ ಪಾಲಿಗೆ ಯೋಗಿ ಉಗುಳಲೂ ಆಗದ, ನುಂಗಲೂ ಬಾರದ ಕಠಿಣ ತುತ್ತಾಗಿ ಪರಿಣಮಿಸಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ...
ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ ಅಯೋಧ್ಯೆಯ ಸುತ್ತಮುತ್ತಲ 25 ಗ್ರಾಮಗಳ ಜಮೀನು ಮಾರಾಟ-ಖರೀದಿ ವ್ಯವಹಾರಗಳಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ. ಈ ಪೈಕಿ ಗಣನೀಯ ಸಂಖ್ಯೆಯ...
ದೇವಮಾನವ, ಸ್ವಾಮೀಜಿ, ಬಾಬಾ, ಗುರು, ಮಠಾಧೀಶ ಎಂದೆನಿಸಿಕೊಂಡವರ ಹೆಚ್ಚಿನವರ ಅನುಯಾಯಿಗಳಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಸೋಜಿಗದ ಸಂಗತಿಯೆಂದರೆ ಈ ಸ್ವಯಂಘೋಷಿತ ದೇವಮಾನವರು ಎಂದೆನಿಸಿಕೊಂಡಿರುವ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧ...
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧರೊಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಶತ್ರುಘ್ನ ವಿಶ್ವಕರ್ಮ(25) ಮೃತ ಯೋಧ. ಬುಧವಾರ ಬೆಳಗ್ಗೆ 5.25ಕ್ಕೆ ಘಟನೆ ನಡೆದಿದೆ.
ರಾಮಮಂದಿರದ ಆವರಣದಲ್ಲಿ ಏಕಾಏಕಿ ಗುಂಡಿನ ಸದ್ದು ಕೇಳಿದ...
ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ...