2026ರ ಚುನಾವಣೆ ಚಿತ್ರನಟರಾದ ವಿಜಯ್ ಮತ್ತು ಉದಯನಿಧಿಗಳ ನಡುವಿನ ಕಾಳಗವಾಗಿ ಮಾರ್ಪಡಬಹುದು. ಸದ್ಯಕ್ಕೆ ತಮಿಳು ಚಿತ್ರರಂಗ ವಿಜಯ್ ಪರವಾಗಿದೆ. ಎಐಎಡಿಎಂಕೆ ಕೂಡ ವಿಜಯ್ ಜೊತೆ ಹೆಜ್ಜೆ ಹಾಕಲು ಮನಸ್ಸು ಮಾಡಿದಂತಿದೆ. ಬದಲಾವಣೆಯ ಗಾಳಿ...
ತಮಿಳುನಾಡಿನ ಭಾಷಾಭಿಮಾನವನ್ನು, ಆಂಧ್ರಪ್ರದೇಶದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. ಅದೀಗ ಉದಯನಿಧಿ-ಪವನ್...
ಕಳೆದ ಐವತ್ತು ವರ್ಷಗಳಿಂದ ಈ ಪಕ್ಷವನ್ನು ಎಂ.ಕರುಣಾನಿಧಿ ಮತ್ತು ಅವರ ಮಗ ಸ್ಟ್ಯಾಲಿನ್ ನಿಯಂತ್ರಿಸುತ್ತ ಬಂದಿದ್ದಾರೆ. ಮುಖ್ಯಮಂತ್ರಿ ಗದ್ದುಗೆಯೂ ತಂದೆ ಮಗನ ಪಾಲಾಗಿದೆ. ಇದೀಗ ಸ್ಟ್ಯಾಲಿನ ತಮ್ಮ ಮಗನನ್ನು ವಾರಸುದಾರನೆಂದು ಗುರುತಿಸಿ ‘ಪಟ್ಟಾಭಿಷೇಕ’...
ಹತ್ತು ವರ್ಷಗಳ ಹಿಂದೆ ಉದಯನಿಧಿ ಸ್ಟಾಲಿನ್ 'ಒರು ಕಲ್, ಒರು ಕನ್ನಡಿ' ಎನ್ನುವ ಮೊದಲ ಸಿನಿಮಾದಲ್ಲಿ ನಟಿಸಿದಾಗ ಸರಿಯಾಗಿ ಕುಣಿಯಲು ಬರುತ್ತಿರಲಿಲ್ಲ, ಕ್ಯಾಮೆರಾ ಮುಂದೆ ಒಂದೇ ಟೇಕ್ ನಲ್ಲಿ ಡೈಲಾಗ್ ಮುಗಿಸಲು ಆಗುತ್ತಿರಲಿಲ್ಲ....