ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಾಜ್ಯದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ...
ಎಂಎಸ್‌ಪಿ ಜಾರಿಗಾಗಿ ಆಗ್ರಹಿಸಿ ಪಂಜಾಬ್-ಹರಿಯಾಣ ಗಡಿಯಲ್ಲಿ ಹಲವು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರೈತರೊಬ್ಬರು ಪ್ರತಿಭಟನಾ ಸ್ಥಳದಿಂದ ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಪಂಜಾಬ್...
ದಲ್ಲೇವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ರೈತ ಹೋರಾಟದ ಹುರುಪನ್ನು ಬದಲಾಯಿಸುತ್ತಿದೆ. ದಲ್ಲೇವಾಲ್ ಅವರ ಬಗ್ಗೆ ಪಂಜಾಬ್-ಹರಿಯಾಣ ಸೇರಿದಂತೆ ದೇಶಾದ್ಯಂತ ಸಹಾನುಭೂತಿ ಹೆಚ್ಚುತ್ತಿದೆ. ರೈತ ಸಂಘಟನೆಗಳು ಮತ್ತೆ ಪುಟಿದೇಳುತ್ತಿವೆ. ಜನವರಿ 21ರಿಂದ ದೆಹಲಿ ಚಲೋ...
ಕೃಷಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಖರೀದಿಸಬೇಕು. ಎಂಎಸ್‌ಪಿಯನ್ನು ಶಾಸನಬದ್ದಗೊಳಿಸಬೇಕು ಮತ್ತು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ದಲ್ಲೇವಾಲ್ ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ...
"ಡಾ. ಮನಮೋಹನ್ ಸಿಂಗ್ ಅವರನ್ನು ಆಕಸ್ಮಿಕ ಪ್ರಧಾನಮಂತ್ರಿ ಎಂದು ಹೇಳಲಾದ ಟೀಕೆಗಳನ್ನೂ ಕೇಳಿದ್ದೇವೆ. ವಿಷಯ ಏನೆಂದರೆ 'ಯಾವುದು ಉತ್ತಮ ಆಕಸ್ಮಿಕ, ಯಾವುದು ಬಹಳ ಬಹಳ ಕೆಟ್ಟ ಆಕಸ್ಮಿಕ' ಎಂಬುದಷ್ಟೇ ಮುಖ್ಯ. ಅವರಿಗೆ ಯಾರೋ...