ಐದು ವರ್ಷಗಳಲ್ಲಿ ತನ್ನ ಪ್ರಭಾವ ಇನ್ನಷ್ಟು ವಿಸ್ತರಿಸಿಕೊಂಡಿರುವ ವಿಶ್ವಾಸ ಬಿಜೆಪಿಯದ್ದು. ಅದಕ್ಕಾಗಿ ಎಐಎಡಿಎಂಕೆ ನೇತೃತ್ವ ಮುಖ್ಯ. ಮುಂದೊಂದು ದಿನ ಎಐಎಡಿಎಂಕೆಯನ್ನು ಬದಿಗೆ ತಳ್ಳಿ, ಬಿಜೆಪಿ ಮೇಲೇರಲೂ ಬಹುದು. ಅಷ್ಟಕ್ಕೂ ಪ್ರಭಾವ ವಿಸ್ತಾರಕ್ಕಾಗಿಯೇ ಅಲ್ಲವೇ...
2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ವಿಭಜನೆಯಾಗಲು ಅಣ್ಣಾಮಲೈ ಕಾರಣ ಎನ್ನಲಾಗಿತ್ತು. ಆದರೆ ಈಗ ವಿಧಾನಸಭೆ ಚುನಾವಣೆ ಸಮೀಪಿಸುವ ಹೊತ್ತಿನಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆಗಳು ಚುರುಕು ಪಡೆದುಕೊಳ್ಳುತ್ತಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ...