ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಿದೇಶಾಂಗ ಇಲಾಖೆಯ ಭಾರತದ ರಾಯಭಾರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ವಿಪುಲ್ ಕುಮಾರ್ ಐಎಫ್ಎಸ್ ಅವರನ್ನು ಆಗಸ್ಟ್ 25ರಂದು ಪ್ರತಿಷ್ಟಿತ 'ಅಲ್ ಮುಝೈನ್' ಕಂಪೆನಿಯ ಸ್ಥಾಪಕರಾದ ಬಜ್ಪೆ ಝಕರಿಯಾ...
"ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾಗಿ, ಬೀದಿಯಲ್ಲಿ ಸುತ್ತಿ ಬೆಲ್ಲ ಮಾರುತ್ತಿದ್ದರೂ, ಕಠಿಣ ಪರಿಶ್ರಮದಿಂದ ದುಡಿದು, ಕಂಪನಿಯಲ್ಲಿ ಸುರಕ್ಷೆ, ಗುಣಮಟ್ಟ ಮತ್ತು ಬದ್ಧತೆಗೆ ಆದ್ಯತೆ ನೀಡಿದ್ದರಿಂದ ಇಂದು ಏಳು ಸಾವಿರ ಮಂದಿಗೆ ಉದ್ಯೋಗ ಕೊಡಲು ಸಾಧ್ಯವಾಗಿದೆ" ಎಂದು...