ಬಡತನದ ಬೇಗೆಯಲ್ಲಿ ಅರಳಿದ ‘ಮರುಭೂಮಿಯ ಮಾಣಿಕ್ಯ’; ಈಡನ್ ಅಂಗಳದಲ್ಲಿ ಸಿಡಿದ ಮುಕುಲ್ ಚೌಧರಿ

ಮುಕುಲ್ ಆಟದ ಶೈಲಿ ಮೊದಲಿನಿಂದಲೂ ಆಕ್ರಮಣಕಾರಿ. "ಬೌಲರ್ ಎಷ್ಟೇ ಒಳ್ಳೆಯ ಬಾಲ್ ಹಾಕಿದರೂ, ಒಂದು ಬಾಲ್ ನನ್ನ ಹೊಡೆಯುವ ಜಾಗಕ್ಕೆ ಬಂದೇ ಬರುತ್ತದೆ. ಅದನ್ನು ನಾನು ಖಂಡಿತ ಸಿಕ್ಸರ್‌ಗೆ ಅಟ್ಟುತ್ತೇನೆ" ಎನ್ನುತ್ತಾರೆ ಮುಕುಲ್....

ಐಪಿಎಲ್‌ನಲ್ಲಿ 14 ವರ್ಷದ ‘ಬಾಲಕ’; ಮೊದಲ ಮ್ಯಾಚ್‌ನಲ್ಲೇ ಬರೆದ ಹಲವು ದಾಖಲೆ!

ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್‌ಆರ್ ಖರೀದಿಸಿತ್ತು. ರಾಜಸ್ಥಾನ ರಾಯಲ್ಸ್ (ಆರ್‌ಆರ್‌) ತಂಡದ ಪ್ರಮುಖ ಬ್ಯಾಟರ್ ಸಂಜು ಸ್ಯಾಮ್ಸನ್ ಗಾಯಗೊಂಡ ಕಾರಣದಿಂದ ಲಕ್ನೋ...

ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ಔಟ್‌; ‘ಆರ್‌ಸಿಬಿ’ ಸೇರ್ತಾರಾ?

ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರು ಐಪಿಎಲ್‌ನಲ್ಲಿ 'ಲಕ್ನೋ ಸೂಪರ್ ಜೈಂಟ್ಸ್' (ಎಲ್‌ಎಸ್‌ಜಿ) ಇಂದ ಹೊರಬಂದಿದ್ದಾರೆ. ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಕಾರಣಗಳಿಂದ ಎಲ್‌ಎಸ್‌ಜಿ ತೊರೆದಿದ್ದಾರೆ ಎಂದು ವರದಿಯಾಗಿದೆ....

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌ ಅವರ ಸಮಯೋಚಿತ ಆಟದ ನೆರವಿನೊಂದಿಗೆ ಲಖನೌ ಸೂಪರ್‌ ಜೈಂಟ್ಸ್‌ ತಂಡ 2024ನೇ ಐಪಿಎಲ್‌ ಆವೃತ್ತಿಯ 28ನೇ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ...

ಐಪಿಎಲ್ 2023 | ಪ್ಲೇಆಫ್ ತಲುಪಿದ ಲಖನೌ; ರಿಂಕು ಸಿಂಗ್ ರೋಚಕ ಆಟದಲ್ಲಿ 1 ರನ್‌ನಿಂದ ಕೆಕೆಆರ್‌ಗೆ ಸೋಲು

ಕೊನೆಯ ಎಸೆತದವರೆಗೂ ಕೆಕೆಆರ್ ಗೆಲುವಿಗಾಗಿ ಹೋರಾಟ ನಡೆಸಿದ ರಿಂಕು ಸಿಂಗ್‌ ತಂಡವನ್ನು ಪ್ಲೇಆಫ್ ಹಂತಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರ ಹೃದಯವನ್ನು ಗೆಲ್ಲದೆ ಬಿಡಲಿಲ್ಲ. ಈ ಮೊದಲು ಒಂದೇ ಓವರ್‌ನಲ್ಲಿ ಐದು ಸಿಕ್ಸ್...

ಜನಪ್ರಿಯ

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ ಸ್ಥಾನ?

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು...

‘ವೋಟ್ ಚೋರಿ’ಗೆ ಪ್ರಧಾನಿ ಮೋದಿ, ಅಮಿತ್ ಶಾ, ಸಿಸಿಇ ಸೂಕ್ತ ಬೆಲೆ ತೆರಲಿದ್ದಾರೆ: ಗೋವಾದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ವ್ಯವಸ್ಥಿತವಾದ ದಾಳಿ ನಡೆಯುತ್ತಿದ್ದು, ಮತಗಳ ಕಳವು...

ಗ್ವಾಲಿಯರ್ ಭೀಕರ ಅಪಘಾತ: ಎಸ್‌ಪಿ, 8 ಪೋಲಿಸ್ ಸಿಬ್ಬಂದಿ ಅಮಾನತು; ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶೀತ್ಲಾ ಮಾತಾ ದೇವಾಲಯಕ್ಕೆ ಆಗಮಿಸಿದ್ದ ಭಕ್ತರ ಸಮೂಹದ ಮೇಲೆ...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ ಭೀತಿಯಲ್ಲಿ ರಾಜಕೀಯ ಪಕ್ಷಗಳು!

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ...

Tag: ಎಲ್‌ಎಸ್‌ಜಿ