ಜಾತಿ ಗಣತಿಯಲ್ಲಿ ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಕೆಲವು ಜಾತಿಗಳು ವಾದಿಸುತ್ತಿವೆ. ಆದರೆ ಇದಕ್ಕೆ ಆ ಜಾತಿಗಳ ಅಭಿವೃದ್ಧಿಯೇ ಕಾರಣ ಇರಬಹುದು. ಮಾನವ ಸೂಚ್ಯಂಕದಲ್ಲಿ ಚಲನೆ ಕಂಡ ಸಮುದಾಯಗಳಲ್ಲಿ ಜನಸಂಖ್ಯೆ ಕುಸಿತವಾಗುತ್ತದೆ...
"ಇತರೆ ಹಿಂದುಳಿದ ವರ್ಗಗಳ (ಒಬಿಸಿಗಳ) ಬದುಕಿನ ವಿವರಗಳಿರುವ ಜಾತಿ ಗಣತಿಯನ್ನು ಕೆಲವು ರಾಜಕಾರಣಿಗಳು ಕಸ ಎಂದು ಜರಿಯುತ್ತಿದ್ದಾರೆ. ಈ ಧೈರ್ಯ ಅವರಿಗೆ ಬಂದಿದ್ದು ಹೇಗೆ? ಒಬಿಸಿಗಳ ಮೌನವೇ ಅವರಿಗೆ ಧೈರ್ಯವನ್ನು ನೀಡಿದೆ. ಈ...