"ಒಂದು ದೇಶ - ಒಂದು ಚುನಾವಣೆ' ಘೋಷಣೆಯ ಹಿಂದೆ ಎಲ್ಲವನ್ನೂ ಕಪಿಮುಷ್ಟಿಗೆ ತೆಗೆದುಕೊಳ್ಳುವ ಹುನ್ನಾರವಿದೆ. ವೈದಿಕಶಾಹಿ, ಬ್ರಾಹ್ಮಣಶಾಹಿ ಹಿಡಿತದಲ್ಲಿ ಎಲ್ಲವನ್ನು ತೆಗೆದುಕೊಳ್ಳಬೇಕು ಎಂಬುದು ಅವರ ಇರಾದೆ. ಆದರೆ, ಪ್ರಜಾಪ್ರಭುತ್ವದ ಹಿನ್ನೆಲೆ ಕೆಳವರ್ಗದವರು ಕೂಡ...
ಧರ್ಮದ ಲೇಪನದಲ್ಲಿ ನಡೆಯುವ ಬಹಳಷ್ಟು ನಯವಂಚನೆಯನ್ನು ಜನ ಅರ್ಥಮಾಡಿಕೊಳ್ಳಲು ಸೋಲುತ್ತಿದ್ದಾರೆ. ಅಧಿಕಾರ ರಾಜಕಾರಣದ ಸುತ್ತ ಇಂದು ನಡೆಯುತ್ತಿರುವ ಹಲವಾರು ವಿದ್ಯಮಾನಗಳ ಹಿಂದೆ ಇಂತಹದೇ ತಂತ್ರ ಕೆಲಸ ಮಾಡುತ್ತಿರುವುದು ಸುಳ್ಳಲ್ಲ.
ವೈಯಕ್ತಿಕ ನೆಲೆಯಲ್ಲಿ ವಂಚನೆ,...
ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಯುವ ಸಂದರ್ಭಗಳಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಜನರ ಮುಂದೆ ಬಂದಾಗ ಜನ ಸರಿಯಾದ ರೀತಿಯಲ್ಲಿ ವಿಚಾರ ವಿಮರ್ಶೆ ಮಾಡಿ ಮತ ಚಲಾಯಿಸುತ್ತಾರೆ. ಒಂದು ವೇಳೆ ರಾಜ್ಯ ಮತ್ತು ಕೇಂದ್ರಕ್ಕೆ ಏಕಕಾಲಕ್ಕೆ...
ಈ ವಿಡಿಯೋ ಒಂದು ರಾಷ್ಟ್ರ, ಒಂದು ಚುನಾವಣೆಯ ಕುರಿತಾಗಿದೆ. ಈ ಪರಿಕಲ್ಪನೆಯು ಅಪ್ರಾಯೋಗಿಕವಾಗಿದೆ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಬಿ ಟಿ ವೆಂಕಟೇಶ್ ಅವರು ಹೇಳಿದ್ದಾರೆ, ಈ ಪರಿಕಲ್ಪನೆಯು ಪ್ರಜಾಸತ್ತಾತ್ಮಕವಲ್ಲ...
ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವ ನಾವು ಮೋದಿ - ಶಾಗಳ ಆಟಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ,...