ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿಯೇ ತೀರುತ್ತೇನೆಂದು ಶಿವಕುಮಾರ್ ಗುಡುಗಿದ್ದರು. ಈಗ ಕೇಂದ್ರದ ಗೃಹ ಸಚಿವಾಲಯ ನಾಮಕರಣಕ್ಕೆ ತಡೆಯೊಡ್ಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದರಿಂದ ಡಿಕೆ ಅಹಂಗೆ ಪೆಟ್ಟು ಬಿದ್ದಿದೆ. ಎಚ್‌ಡಿಕೆ...
ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಟ್ಟಿದೆ. ಆ ಮೂಲಕ ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದಿಕ್ಕು ತಪ್ಪಿಸಿದೆ. ತಮ್ಮ ಮಕ್ಕಳನ್ನು ಬಿಟ್ಟರೆ, ಮತ್ತೊಬ್ಬ ನಾಯಕ ಮುನ್ನೆಲೆಗೆ ಬರದಂತೆ ನೋಡಿಕೊಂಡಿದೆ. ಈ...
ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಿಂದಲೂ ಕಾಂಗ್ರೆಸ್ ನೀಡುತ್ತಿರುವ ಪ್ರಮುಖ ಭರವಸೆಗಳಲ್ಲಿ ಜಾತಿಗಣತಿಯೂ ಒಂದು. ಲೋಕಸಭಾ ಚುನಾವಣೆಯಲ್ಲಿಯೂ 'ಸಾಮಾಜಿಕ ನ್ಯಾಯ' ಭರವಸೆಯಡಿ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಎಲ್ಲ ಸಮುದಾಯಗಳಿಗೂ...
ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು ಆದ ಒಕ್ಕಲಿಗರು ಮತ್ತು ಲಿಂಗಾಯತರು ಒಂದಾಗಿದ್ದಾರೆ. ರಾಜಕಾರಣದಲ್ಲಿ ಇವರ ಪ್ರಭಾವ ಮತ್ತು ಪ್ರಾಬಲ್ಯ ಹೆಚ್ಚಾದಂತೆ ಹಿಂದುಳಿದ ವರ್ಗಗಳ ರಾಜಕೀಯ ಅವಕಾಶಗಳನ್ನು...
ಬಲಾಢ್ಯ ಸಮುದಾಯಗಳನ್ನು ನೆಚ್ಚಿಕೊಂಡು ಕರ್ನಾಟಕ ಕಾಂಗ್ರೆಸ್ ಉಳಿದಿಲ್ಲ ಎಂಬುದು ವಾಸ್ತವ. ಅಹಿಂದ ಸಮುದಾಯಗಳಿಗೆ ಆಶಾಕಿರಣವಾಗಿರುವ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಾಗಲೇ ಕಾಂಗ್ರೆಸ್ ಉಳಿಗಾಲ ಎಂಬುದನ್ನು ಲಕ್ಷ್ಮಣ್ ಅಂಥವರು ಸದಾ ನೆನಪಿಡಲಿ.
2018ರ ಜೂನ್ ತಿಂಗಳು....