ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹುಸಿ, ಹಸಿ ಸುಳ್ಳುಗಳನ್ನು ಹುಟ್ಟಿಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ, ಈ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಹುಟ್ಟಿದ್ದು,...
ಒಂದು ಮರ್ಯಾದಸ್ಥ, ಸ್ವಾಭಿಮಾನಿ, ಶ್ರಮಜೀವಿ ಸಮುದಾಯದವರು ಬೆಳೆದ ಅನ್ನ ತಿಂದು ಅವರಿಗೇ ವಿಷವಿಕ್ಕುತ್ತಿರುವ, ಅವರನ್ನೇ ಅವಮಾನಿಸುತ್ತಿರುವ ಈ ದುಷ್ಟತ್ರಯರನ್ನು ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದರೆ ಘೋರ ಅಪಚಾರವಾದೀತು; ಸಮುದಾಯದ ದೃಷ್ಟಿಯಿಂದ ಮಹಾಪರಾಧವೂ ಆದೀತು….
ಚುನಾವಣಾ ದುರುದ್ದೇಶದಿಂದ...
‘ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ’ ಎಂದು ಎಲ್ಲರಿಗಿಂತ ಮೊದಲು...