ಕಳೆದ ವಾರವಷ್ಟೇ ಸಿದ್ದರಾಮಯ್ಯನವರು ಸ್ವಾಮೀಜಿಗಳ ಸಮೂಹದಿಂದ ಸನ್ಮಾನಿತರಾಗಿದ್ದರು. ಯಡಿಯೂರಪ್ಪನವರು ಪ್ರತಿ ಮಠಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಅನುದಾನ ವಿತರಿಸಿದ್ದರು. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‍ರಂತೂ ಕಂಡ ಕಂಡ ಸ್ವಾಮೀಜಿಗಳ ಕಾಲಿಗೆ ಬೀಳುತ್ತಲೇ ಬಂದವರು....
ಒಕ್ಕಲಿಗ ರಾಜಕೀಯ ನಾಯಕರೇ ಆಗಲಿ, ಸಮುದಾಯದ ಸ್ವಾಮೀಜಿಗಳೇ ಆಗಲಿ ರಾಜಕಾರಣವನ್ನು ಬದಿಗಿಟ್ಟು; ರೇವಣ್ಣ ವಿರುದ್ಧ ನಿಷ್ಪಕ್ಷಪಾತದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕಿದೆ. ಹಾಗೂ ಪ್ರಜ್ವಲ್ ದೌರ್ಜನ್ಯಕ್ಕೆ ಬಲಿಯಾದ ಬಡ, ಅಸಹಾಯಕ ಹೆಣ್ಣುಮಕ್ಕಳ ಪರವಾಗಿ...