ಜಾಗತಿಕ ಭೂಪಟದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗೆ ಭಾರತ ಹೆಸರುವಾಸಿಯಾಗಿದ್ದರೆ, ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಕರ್ನಾಟಕದ ಸ್ಥಾನ ಎದ್ದು ತೋರುವಂಥದ್ದು. ಭಾರತದ ಮಟ್ಟಿಗೆ ಧರ್ಮ ಮತ್ತು ಅಧ್ಯಾತ್ಮಗಳ ಗೆರೆ ಅತ್ಯಂತ...
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಂಯುಕ್ತ ಆಶ್ರಯದಲ್ಲಿ ತರೀಕೆರೆ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ನಡೆಸಲಾಯಿತು.
ಕನಕದಾಸರು, ಮಡಿವಾಳ ಮಾಚಿದೇವ, ಬಸವಣ್ಣನವರು...
ಮನುವಾದದ ಮಡಿವಂತಿಕೆ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದ ಬಂಡಾಯಗಾರ ಕನಕದಾಸರನ್ನು ಕೇವಲ ಆಧ್ಯಾತ್ಮದ ಕನ್ನಡಿಯಲ್ಲಿ ಮಾತ್ರ ನೋಡುವವರು ಅವರೊಳಗಿನ ಹೋರಾಟದ ಕಿಚ್ಚು, ಪ್ರತಿಭಟನಾ ಮನೋಭಾವ, ಎಲ್ಲರನ್ನೂ ಒಳಗೊಳ್ಳುವ ಸಮಾನ ದೃಷ್ಟಿಕೋನ, ಮುಖ್ಯವಾಗಿ...
ಕನಕದಾಸ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಕವಿ. ಸಾಹಿತ್ಯಕ, ರಾಜಕೀಯ, ಧಾರ್ಮಿಕ ಲಾಭಕ್ಕಾಗಿ ಇವನ ಸುತ್ತ ಸೃಷ್ಟಿಸುತ್ತ ಬಂದ ಗೊಂದಲಗಳನ್ನು ಹೀಗೆ ಬಿಡಿಸಿ ಇಡಬಹುದು...
ಬೇಡನಾಗಿರುವ ಕನಕದಾಸನನ್ನು ಕುರುಬನನ್ನಾಗಿಸಲಾಗಿದೆ.
ರಾಮಾನುಜ ಸಂಪ್ರದಾಯದ ದಾಸನಾಗಿರುವ ಕನಕದಾಸನನ್ನು ಮಾಧ್ವ ಸಂಪ್ರದಾಯದ...