ಕನ್ನಡ ರಾಜ್ಯೋತ್ಸವದ ದಿನ, ನಾಡು/ನುಡಿಯ ಕುರಿತು ವಿಜೃಂಭಿಸಿ ಮಾತಾಡಿದ ಮಾತ್ರಕ್ಕೆ ಕನ್ನಡ ಉಳಿದೀತೆ? ಬದಲಾಗಿ ಕನ್ನಡವನ್ನು ನಿತ್ಯದ ಬದುಕಾಗಿಸುವುದು ಹೇಗೆ? ನಾಡನ್ನು ಭಾಷೆಯೊಂದಿಗೆ ಬೆರೆಸಿ ನಮ್ಮ ಉಸಿರಾಗಿಸಿಕೊಳ್ಳುವುದು ಹೇಗೆ? ಎಂದು ಪ್ರತಿಯೊಬ್ಬ ಕನ್ನಡಿಗನೂ...
ಕನ್ನಡ ಭಾಷೆ ಮತ್ತು ಕನ್ನಡಿಗರ ಲಿಪಿಗಳಿಗೆ ಶತಮಾನಗಳ ಇತಿಹಾಸವಿದೆ. ಭಾಷೆ ಎಂಬುದು ಜ್ಞಾನ, ಭಾಷೆಯೆಂಬುದು ಸಾಹಿತ್ಯವಾಗಿದೆ. ಕನ್ನಡ ಭಾಷೆ ಮಾತ್ರ ಭಂಡಾರವನ್ನು ತುಂಬಿಕೊಂಡಿರುವ ಭಾಷೆಯಾಗಿದೆ. ಕನ್ನಡದ ಬಳಕೆಯು ಇತ್ತೀಚಿಗೆ ಕಡಿಮೆ ಆಗುತ್ತಿದ್ದು, ಕನ್ನಡ...
ಕನ್ನಡ ಶಾಲೆಗಳು ಕನ್ನಡ ಭಾಷೆಯ ತೊಟ್ಟಿಲುಗಳು. ನಮ್ಮ ತಾಯ್ನುಡಿ ಉಳಿದು ಬೆಳೆದು ಹೆಮ್ಮರವಾಗಿ ಕನ್ನಡಿಗರಿಗೆ ನೆರಳಾಗಬೇಕಾದರೆ, ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಆದರೆ ಇಂದು, ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಗೊತ್ತೇ?;...
ಈಗಲಾದರೂ ಎಚ್ಚೆತ್ತು ಕನ್ನಡದ ಶರಧಿಯೊಳಗಿನ ಮುತ್ತುರತ್ನಗಳನ್ನು ನಮ್ಮ ಮಕ್ಕಳು ನೋಡುವಂತೆ, ಮುಟ್ಟಿ ಆನಂದಿಸುವಂತೆ ಮಾಡಬೇಕಾದ ತುರ್ತು ನಮ್ಮ ಮುಂದಿದೆ. ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಮನದಟ್ಟು ಮಾಡಿಕೊಳ್ಳಬೇಕಾದ ನಮ್ಮ ತರುಣ ಪೀಳಿಗೆ ಅದರಿಂದ ವಿಮುಖವಾಗದಂತೆ...
ನಾವು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ಮರೆಯದೇ ಅರಿಯಬೇಕಾಗಿರುವ ಐದು ಕನ್ನಡದ ಗುಣಗಳಿವು.
'ಕನ್ನಡತನ' ಸಂಶೋಧನಾ ಕೃತಿ ಕನ್ನಡದ ಈ ಐದು ಮುಖ್ಯ ಗುಣಗಳನ್ನು ಗುರುತಿಸಿದೆ. ಅವುಗಳೆಂದರೆ:1. ಪ್ರಜಾಪ್ರಭುತ್ವಕ್ಕೆ...