ಅಂತೂ ಜೋ ಬೈಡನ್ ಚುನಾವಣಾಕಣದಿಂದ ನಿವೃತ್ತಿಹೊಂದಿದ್ದಾನೆ. ಆತನ ಸ್ಥಾನವನ್ನು ಕಮಲಾ ಹ್ಯಾರಿಸ್ ತುಂಬಲು ಹೊರಟಿದ್ದಾಳೆ. ಅಮೆರಿಕದಲ್ಲಿ ಮೊಟ್ಟಮೊದಲ ಬಾರಿಗೆ ಡೊನಾಲ್ಡ್ ಹ್ಯಾರಿಸ್ ಎಂಬ ಕಪ್ಪುತಂದೆ ಮತ್ತು ಶ್ಯಾಮಲಾ ಮಾಧವನ್ ಎಂಬ ಭಾರತೀಯ ಮೂಲದ...
ಬೈಡನ್ ಮತ್ತು ಕಮಲಾ ಇಬ್ಬರೂ ಅಮೆರಿಕೆಯ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು. ನವೆಂಬರ್ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ತಾವು ಪುನಃ ಸ್ಪರ್ಧಿಸುವುದಿಲ್ಲ, ಬದಲಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವುದಾಗಿ ಬೈಡನ್...
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸ್ಫರ್ಧೆಯಿಂದ ಹೊರಗುಳಿಯುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ಘೋಷಿಸಿದ್ದಾರೆ.
ಡೆಲವೇರ್‌ನಲ್ಲಿರುವ ತಮ್ಮ ಬೀಚ್ ಹೌಸ್‌ನಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ...