ಕರ್ನಾಟಕ ಚಲನಚಿತ್ರ ಅಕಾಡೆಮಿ ಮೊದಲ ಅಧ್ಯಕ್ಷರು ಟಿ.ಎಸ್. ನಾಗಾಭರಣ ಅವರಿಗೆ ಅಕಾಡೆಮಿಯ ಸಾಂಸ್ಥಿಕ ಸ್ವರೂಪ ಬದಲಾಯಿಸಲು ಅವರಿಗೆ ಅವಕಾಶವಿತ್ತು. ಆದರೆ ಅವರು ಮಾಡಲಿಲ್ಲ. ನಂತರ ಬಂದವರೂ ಮಾಡಲಿಲ್ಲ! ಆದ್ದರಿಂದ ಸುಚಿತ್ರಾ ಫಿಲ್ಮ್ ಸೊಸೈಟಿಗೆ...
ಬಹು ಪ್ರಮುಖ ವಿಷಯ ಎಂದರೆ ಯಾವ ಉದ್ದೇಶಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಶುರುವಾಗಿದೆ ಎಂಬ ಸ್ಪಷ್ಟತೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುತ್ತಾ ಬಂದವರಿಗೆ ಇಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗಂತೂ ಇದರ ಪರಿವೆಯೇ ಇಲ್ಲ....