ಎಕ್ಸ್‌ಪ್ರೆಸ್ ಹೈವೇ ಯೋಜನೆ ಹೆಸರಲ್ಲಿ ಕಳೆದ 27 ವರ್ಷಗಳ ಹಿಂದೆ ನೈಸ್ ಕಂಪನಿಗಾಗಿ ಭೂಸ್ವಾಧೀನ ಮಾಡಲಾಗಿದೆ. ಆದರೆ, ಇದುವರೆಗೂ ಪರಿಹಾರವೂ ಕೊಟ್ಟಿಲ್ಲ. ಯಾವುದೇ ಟೌನ್‍ಶಿಪ್ ಕಾಮಗಾರಿಯೂ ನಡೆದಿಲ್ಲ. ಬದಲಾಗಿ ಅಕ್ರಮವಾಗಿ ರಿಯಲ್ ಎಸ್ಟೇಟ್...
ಅನ್ನ ಭಾಗ್ಯ ಯೋಜನೆಯ ಜನಪ್ರಿಯತೆ ಕಂಡು ಕಂಗಾಲಾದ ಮೋದಿ ಸರ್ಕಾರ ಅಕ್ಕಿ ಸರಬರಾಜು ನಿಲ್ಲಿಸಿದೆ. ಕೇಂದ್ರದ ಇಂತಹ ನೀತಿಗಳಿಂದ ಕರ್ನಾಟಕ ಸಾಲದ ಸುಳಿಗೆ ಸಿಲುಕಿದೆ. ಕರ್ನಾಟಕದ ಪರ ದನಿ ಎತ್ತಬೇಕಾಗಿದ್ದ 25 ಎಂಪಿಗಳು...
ಬಿಜೆಪಿಯವ್ರ ರಾಜಕೀಯ ದ್ವೇಷಕ್ಕೆ ಸೊರಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ಮರುಜೀವ ಬಂದಿದೆ. ಇದರಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ನತ್ತ ಬರುತ್ತಿದ್ದಾರೆ. ಅದಾಗ್ಯೂ, ಅಲ್ಲಿನ ವಾಸ್ತವ ಏನಿದೆ? ಏನೆಲ್ಲ ಬದಲಾವಣೆ...
ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯಾದ ಕೆಲವೇ ನಿಮಿಷಗಳಲ್ಲಿ ಇಲ್ಲ ರಾಜೀನಾಮೆ ನೀಡಿಲ್ಲ ಎಂದು ಸ್ವತಃ ಬಿಜೆಪಿಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತು. ಒಂದು ಕಡೆ...
ರಾಯಚೂರಿನ ಪ್ರಮುಖ ಆಸ್ಪತ್ರೆ RIMS ನಾನಾ ಸಮಸ್ಯೆಗಳ, ಅಕ್ರಮಗಳ ಆಗರವಾಗಿದೆ. ಆಸ್ಪತ್ರೆಯ ಅಕ್ರಮಗಳನ್ನು ತಡೆದು, ಜನರಿಗೆ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯರು ಹೋರಾಟ ನಡೆಸಿದ್ದಾರೆ. ನೂತನ ಸಚಿವರಿಗೆ ಗಡುವು ವಿಧಿಸಿದ್ದಾರೆ.