ಇವರ ಹೆಸರು ನಿತೇಶ್ ರಾಣೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆಯ ಸಚಿವ. ಕ್ಯಾಬಿನೇಟ್ ದರ್ಜೆಯ ಮಿನಿಸ್ಟರ್. ಇವರು ಮೊದಲು ಕಾಂಗ್ರೆಸ್‌ನಲ್ಲಿದ್ದರು. ನರೇಂದ್ರ ಮೋದಿಯವರನ್ನು, ಗುಜರಾತ್ ಮಾದರಿಯನ್ನು ಕಟುವಾಗಿ...
ʼಕಳೆದ 10 ವರ್ಷಗಳಲ್ಲಿ ಎನ್‌ಸಿಆರ್‌ಬಿ ವರದಿ ಪ್ರಕಾರ 2.6 ಲಕ್ಷಕ್ಕೂ ಹೆಚ್ಚು ಜನರು ರೈಲು ಅಪಘಾತಗಳಿಂದ ಸಾವನ್ನಪ್ಪಿದ್ದು, ರೈಲು ಅಪಘಾತ ತಡೆಗೆ ʼಕವಚ್ʼ ತಂತ್ರಜ್ಞಾನ ಎಲ್ಲೆಡೆ ತ್ವರಿತ ಗತಿಯಲ್ಲಿ ಜಾರಿಗೊಳಿಸಬೇಕುʼ ಎಂದು ಬೀದರ್...
ಸರ್ಕಾರಿ ಶಾಲೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಆದರೆ, ತಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಯತ್ತ ಗಮನ ಹರಿಸಿ, ಪ್ರಶ್ನಿಸುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ....
ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕಾದುದು ನ್ಯಾಯಾಲಯದಲ್ಲಿಯೇ ಹೊರತು ಬೀದಿಗಳಲ್ಲಿ ನಡೆಯುವ ಹೋರಾಟಗಳಲ್ಲಲ್ಲ. ಬೀದಿಗಳಲ್ಲಿ ನಡೆಸುವ ಹೋರಾಟಗಳು, ಮೈದಾನಗಳಲ್ಲಿ ಹಮ್ಮಿಕೊಳ್ಳುವ ಸಮಾವೇಶಗಳು ಸಾರ್ವಜನಿಕವಾಗಿ ಅಭಿಪ್ರಾಯ ಮೂಡಿಸಬಹುದೇ ಹೊರತು, ಅವುಗಳು ನ್ಯಾಯಾಲಯದ ಮೇಲೆ ತಾತ್ವಿಕವಾಗಿ ಯಾವುದೇ...
ನೀರು ಕೊಟ್ಟ ನಜೀರ್ ಸಾಬ್, ಭಾವೈಕ್ಯತೆ ಸಾರಿದ ಶಿಶುನಾಳ ಷರೀಫ್, ಜೋಗದ ಸಿರಿ ಬಣ್ಣಿಸಿದ ಕೆ ಎಸ್ ನಿಸಾರ್ ಅಹಮದ್, ರಾಜ್ಯಕ್ಕಾಗಿ ಮಕ್ಕಳನ್ನೇ ತ್ಯಾಗ ಮಾಡಿದ ಟಿಪ್ಪು ಸುಲ್ತಾನ್, ಮೈಸೂರು ದಿವಾನರಾಗಿ ಹಳೆ...