(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ...)
ಒಮ್ಮೆ ಗೆಳತೆರೆಲ್ಲ ಮಾತಾಡಕೋತ ಕುತಿದ್ದೆವ್ರಿ. ಹಂಗ ಮಾತು ರಾಜಕೀಯದ ಕಡಿ ಹೊಳ್ಳತು. ಹಂಗ ನೊಡಿದ್ರ ನಮ್ಮ ಹೆಣ್ಣಮಕ್ಕಳಿಗೂ ರಾಜಕೀಯಕ್ಕೂ...
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದಿ, ಜಾತಿವಾದಿ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಸಂಘಟನೆಗಳು ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾಜಮುಖಿ ಮೌಲ್ಯಗಳನ್ನು ಕಲಿಸುವ ಮೂಲಕ ಶಿಕ್ಷಣ ನೀಡುವ...
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ, ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚುತ್ತದಲೇ ಇದೆ. ಹಳೇ ಮೈಸೂರು ಭಾಗದಲ್ಲಿ ಆರಂಭವಾದ ಪಕ್ಷ ತೊರೆಯುವ ಪರ್ವ, ಇದೀಗ ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದೆ. ಕಲಬುರಗಿಯ ಹಲವಾರು...
ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು ಇಲ್ಲದಿರುವದೂ ಒಂದು ಸಾಹಿತ್ಯ ರಾಜಕೀಯ
ಸಾಹಿತ್ಯ ಎನ್ನುವುದು ಒಂದು ಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಖ್ಯವಾದ ಸಾಧನವಾಗಿದೆ.
ಹೈದ್ರಾಬಾದ್ ಕರ್ನಾಟಕದ ಕತೆಗಾರರು, ಸಾಹಿತಿಗಳು...
ಸಂವಿಧಾನ ಗಟ್ಟಿಯಾಗಿ ಉಳಿದರೆ ನಾವೆಲ್ಲರೂ ನೆಮ್ಮದಿಯಾಗಿರಲು ಸಾಧ್ಯ.
ಭಾರತೀಯ ಸಂವಿಧಾನ ಮೂಲಕ ವರ್ತಮಾನದ ಸಮಸ್ಯೆಗಳನ್ನು ತಡೆಯಬಹುದು.
ಈ ದೇಶದಲ್ಲಿ ಸರ್ವರನ್ನು ಅಪ್ಪಿಕೊಳ್ಳುವುದು ಸಂವಿಧಾನ ಮಾತ್ರ. ಸಂವಿಧಾನ ಇರುವುದಕ್ಕಾಗಿಯೇ ನಾವೆಲ್ಲರೂ ಕೂಡಿ ಬದುಕಲು ಸಾಧ್ಯವಾಗಿದೆ ಎಂದು ಸಾಹಿತಿ,...