ಹೆಸರಿನ ತಕರಾರಿನ ನಡುವೆ, ಇದು ಸಂಭ್ರಮಿಸಬೇಕಾದ ಹೊತ್ತು. ಎರಡು ತೀರಗಳ ನಡುವೆ ಕೊಂಡಿಯೊಂದು ಬೆಸೆದಿರುವ ಹೊತ್ತು. ಐವತ್ತು ವರ್ಷಗಳ ಬದುಕು ಮತ್ತೊಂದು ಪಲ್ಲಟಕ್ಕೆ ತೆರೆದುಕೊಳ್ಳುತ್ತಿದೆ.
ಅಂತೂ ಇಂತೂ ದ್ವೀಪದ ಐದು ದಶಕಗಳ ಹೋರಾಟಕ್ಕೆ ಅಂತಿಮ...
'ಸೇತುವೆಗಾಗಿ ಐದು ದಶಕಗಳ ಕಾಲ ಹೋರಾಟ ಮಾಡಿದ ಆ ಭಾಗದ ಜನರನ್ನು ಕೇಳದೆ ಸಿಗಂದೂರು ಹೆಸರನ್ನು ಇಟ್ಟಿದ್ದು ಸರಿಯೇ? ಸಿಗಂದೂರಿಗೂ ಈ ಸೇತುವೆಗೂ ಸಂಬಂಧವೇನು?' ಎಂದು ಪ್ರಶ್ನಿಸುತ್ತಿದ್ದಾರೆ ಸ್ಥಳೀಯರು.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕರೂರು...