ಮಾಧವ ಗಾಡ್ಗೀಳ್ ವರದಿಗೆ ಎದುರಾದ ವಿರೋಧವನ್ನು ತಣ್ಣಗಾಗಿಸಲು ತರಲಾದ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅದಾಗಲೇ ತಿರಸ್ಕರಿಸಿಯಾಗಿದೆ. ಕೇಂದ್ರ ಸರ್ಕಾರ ಕೂಡ ಬಹುತೇಕ ಅದನ್ನು ಕಸದ ಬುಟ್ಟಿಗೆ ತಳ್ಳಬಹುದಾದ ಸೂಚನೆಗಳು ಕಾಣಿಸುತ್ತಿವೆ....
ನಮ್ಮ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯಲ್ಲಿ ಸಭೆ ಏರ್ಪಡಿಸಿದ್ದರು.
ಸಭೆಯಲ್ಲಿ ವೆಂಕಟೇಶ್ ಹಾಗಲಗಂಚಿ...