18 ಅಸಿಸ್ಟಂಟ್ ಪ್ರೊಫೆಸರ್‍ಗಳನ್ನು ಡಾ.ನಾಯಕ್ ತರಾತುರಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕನಿಷ್ಠವೆಂದರೂ 10 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿರುವ ಬ್ಯಾಕ್ ಲಾಗ್ ಗೋಲ್ ಮಾಲ್ ನಿಷ್ಠುರ ತನಿಖೆಗೆ ಒಳಪಡಿಸಿದರೆ...
ಕಾರವಾರ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್, ದಲಿತ ದೌರ್ಜನ್ಯದ ಎರಡೆರಡು ಪ್ರಕರಣದಲ್ಲಿ ತಪ್ಪಿತಸ್ಥನೆಂದು ಪಕ್ಕಾ ಆಗಿರುವುದರಿಂದ ಸರಿಯಾದ ಶಿಕ್ಷೆ ವಿಧಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸರಕಾರಕ್ಕೆ ಪತ್ರ ಹೋಗಿ ಎರಡೂವರೆ...