ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ. ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ...
ಲಕ್ಷ್ಮೀನಾರಾಯಣ ಅವರ ‘ಕೀಟಲೆಯ ದಿನಗಳು’ ಕೃತಿ ಆತ್ಮಕಥನದ ಲೇಪವಿದ್ದರೂ, ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ 'ಸುಧಾರಣೆ'ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆಯ ಗುಣವನ್ನು...