"ಬಹು ಸಂಖ್ಯಾತ ಅಸ್ಪೃಶ್ಯ, ದಲಿತ ಸಮುದಾಯಕ್ಕೆ ಇಂದು ಕನಿಷ್ಠ 4 ರಿಂದ 5 ಪ್ರತಿಶತ ಪ್ರಾತಿನಿಧ್ಯವಿಲ್ಲ. ದಲಿತರಿಗೆ, ಶೋಷಿತ, ಹಿಂದುಳಿದ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕರೆ ಮೀಸಲಾತಿಯನ್ನು ರದ್ದು ಮಾಡಿ ಬಿಡಿ...
ಒಳಮೀಸಲಾತಿ ಕುರಿತು ಹಿರಿಯ ಚಿಂತಕ ದೇವನೂರ ಮಹಾದೇವ ಅವರ ಸಂದರ್ಶನ. ಸಂದರ್ಶಕ: ರವಿಕುಮಾರ್ ಬಾಗಿ
ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು?ಒಳಮೀಸಲಾತಿ ಬಗ್ಗೆ...