ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ. ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ...
ದೇಶ ಧರ್ಮಾಂಧತೆಯ ವಿಚಿತ್ರ ವ್ಯಾಕುಲಕ್ಕೆ ಒಳಗಾದ ಈ ಸಂದರ್ಭದಲ್ಲಿ ತೇಜಸ್ವಿಯವರು ಪ್ರಬಲವಾಗಿ ಪ್ರತಿಪಾದಿಸುವ ಮನುಷ್ಯಪ್ರೀತಿಯನ್ನು ಸಾರುವ, ವಿಸ್ತರಿಸುವ ಕೆಲಸವನ್ನು `ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾ ಮಾಡಿದೆ. ಕೋಮುದ್ವೇಷ ದೇಶವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ...