‘ಅಂತ್ಯದ ಆರಂಭವಿದು’ ಎಂದು ಒಂದೊಮ್ಮೆ ಆಪ್ ನಾಯಕರಾಗಿದ್ದ ಪ್ರಸಿದ್ಧ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಪ್ ನ ಸೋಲನ್ನು ಬಣ್ಣಿಸಿದ್ದಾರೆ. ಭೂಷಣ್ ಅವರನ್ನು 2015ರಲ್ಲಿ ಪಕ್ಷದಿಂದ ಉಚ್ಛಾಟಿಸಿದ್ದರು ಕೇಜ್ರೀವಾಲ್. ಪಕ್ಷದ ಈ ಸೋಲಿಗೆ ಕೇಜ್ರೀವಾಲ್...
ಇಬ್ಬರೂ ಉಪಮುಖ್ಯಮಂತ್ರಿಗಳು ಯೋಗಿ ಜೊತೆಗಿಲ್ಲ. ಬಿಜೆಪಿ ಶಾಸಕರಲ್ಲೂ ಅಸಂತೋಷ ನೆಲೆಸಿದೆ. ಆದರೂ ಮೋದಿ ಶಾ ಪಾಲಿಗೆ ಯೋಗಿ ಉಗುಳಲೂ ಆಗದ, ನುಂಗಲೂ ಬಾರದ ಕಠಿಣ ತುತ್ತಾಗಿ ಪರಿಣಮಿಸಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ...