ಜನರನ್ನು ಅವರ ಭಾಷೆಯಲ್ಲಿ ಧೈರ್ಯದಿಂದ ಮತ್ತು ನೇರವಾಗಿ ಸಂಬೋಧಿಸುವ ಕಾಮ್ರೇಡ್ ವಿ.ಎಸ್. ಅವರ ಮಾತಿನ ಶೈಲಿ, ಕೆಲಸಗಾರರೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಅವರ ಕೆಲಸದ ಶೈಲಿ ಮತ್ತು ಹೊಸ ವಿಷಯವನ್ನು ಕಲಿಯುವ ಮೂಲಕ ತನ್ನನ್ನು...
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸೋಮವಾರ ಮೃತರಾದ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಸಿಪಿಐಎಂ ಪಕ್ಷದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್.ಹಡಪದ...