ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಮಾತನಾಡಿ ' ಎರಡರಿಂದ ಮೂರು ವರ್ಷದೊಳಗೆ ಕಾಡಾನೆ ಉಪಟಳ ನಿಯಂತ್ರಣಕ್ಕೆ ಬರಲಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ...
ಭಾರೀ ಮಳೆಯಿಂದಾಗಿ 2018ರಲ್ಲಿ ಭೀಕರ ಭೂಕುಸಿತ ಕಂಡಿದ್ದ ಕೊಡಗು ಜಿಲ್ಲೆಗೆ ಈಗ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. ಕೊಡುಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ....
ಕೊಡಗಿನಲ್ಲಿ ಅನ್ಯಾಯಕ್ಕೊಳಗಾಗಿರುವ ಶೋಷಿತ ಸಮುದಾಯಗಳು ಇಂದಿಗೂ ಲೈನ್ ಮನೆ ಜೀತದಲ್ಲಿ ಬದುಕುವುದಲ್ಲದೆ ನಾಗರೀಕ ಸಮಾಜದಲ್ಲಿ ನೆಲೆ ಕಂಡಿಲ್ಲ. ಜನ ಪ್ರತಿನಿಧಿಗಳ ಅವಕೃಪೆಗೊಳಗಾಗಿ ಕೇವಲ ಮತ ನೀಡುವುದಕ್ಕಿರುವ ಸರಕಾದ ಪರಿಸ್ಥಿತಿ. ಎಲ್ಲಿಯೂ ಕಾಣದ, ಕಂಡರಿಯದ...
ಕೊಡಗು ಜಿಲ್ಲೆ, ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ. 10 ರಂದು ಕಾಣೆಯಾಗಿದ್ದ ಸಂಪತ್ ನಾಯರ್ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ನಾಪತ್ತೆಯಾದ ವ್ಯಕ್ತಿ ಸಕಲೇಶಪುರ ಬಳಿಯ ಎಸಳೂರು ಬಳಿ ಮೃತಪಟ್ಟ...
ಹಲವು ವರ್ಷಗಳಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಂಡುಬಂದಿದ್ದು, ಕೊಡಗು ಜಿಲ್ಲೆಯನ್ನು ಒಳಗೊಂಡಂತೆ ಹಂದಿ ಕೃಷಿ ಉದ್ಯಮವನ್ನು ಧ್ವಂಸಗೊಳಿಸಿದೆ.
ಕೊರೊನಾದಂತೆಯೇ ಹಂದಿಗಳ ಮೇಲೂ ಪರಿಣಾಮ ಬೀರುವ ಈ ವೈರಸ್ ಜಿಲ್ಲೆಯಾದ್ಯಂತ ನೂರಾರು...