ಈಗ ರಾಗಿಗುಡ್ಡವನ್ನೇ ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದೆ ಧಾರ್ಮಿಕ ಮತ್ತು ಭೂಮಾಫಿಯಾ ಇದೆ. ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಭೂ ಅತಿಕ್ರಮಣಕಾರರಿಗೂ ಸ್ವರ್ಗವಾಗಿದೆ. ಒಂದು ಕಡೆಯಲ್ಲಿ ಶ್ರೀಮಂತರು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೆ, ಇನ್ನೊಂದೆಡೆ...
ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ನಡೆದ ಗಲಾಟೆ ಹಿಂದಿರುವ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಕಲ್ಲು ತೂರುವುದು ಜಾಣ ನಡೆಯಲ್ಲ. ಆ...