ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿದ್ದ ಶಿವ ದೇವಾಲಯದಲ್ಲಿ ಬುಧವಾರ ಮಾಂಸದ ತುಂಡು ಪತ್ತೆಯಾಗಿತ್ತು. ಬಳಿಕ, ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ದೇವಾಲಯದಲ್ಲಿ ಮಾಂಸದ ತುಂಡು ಹಾಕಿದ್ದು...
ಬೈಕ್‌ನಲ್ಲಿ ತೆರಳುವಾಗ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಅರ್ಚಕನನ್ನು ಮುಸ್ಲಿಂ ಮುಖಂಡರು ರಕ್ಷಿಸಿದ್ದು, ಅವರನ್ನು ಸಮೀಪವೇ ಇದ್ದ ಮಸೀದಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ....
ಹೆಡ್ಗೆವಾರ್ ಅವರಿಂದ ಹಿಡಿದು ಮೋಹನ್ ಭಾಗವತ್ ವರೆಗೆ ಆರ್‌ಎಸ್‌ಎಸ್ ಭಾರೀ ದೂರ ಸಾಗಿದೆ. ಕೋಮುದ್ವೇಷ ಮತ್ತು ಪ್ರತೀಕಾರದೊಂದಿಗೆ ಬೆಳೆದುಬಂದಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಪ್ರತಿಪಾದಿಸುತ್ತಲೇ ಬಿಜೆಪಿಯನ್ನು ಅಧಿಕಾರದ ಕೇಂದ್ರಕ್ಕೆ ತಂದು ಕೂರಿಸಿದೆ....
ಭಾರತದಲ್ಲಿ ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಕೋಮುವಾದ, ಕೋಮುದ್ವೇಷವು ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ. ಧಾರ್ಮಿಕ ದ್ವೇಷವು ಮಾನವ ದ್ವೇಷ, ಹಿಂಸಾಚಾರ, ಹತ್ಯೆ, ಅಸಹಿಷ್ಣುತೆಯ ಅತ್ಯಂತ ತುತ್ತ ತುದಿಯನ್ನು ತಲುಪಿದೆ. ಭಾರತದಲ್ಲಿ ಕೇವಲ...
ಮಂಡ್ಯ ಹೊರವಲಯದ ಸುಂಡಹಳ್ಳಿ ಗ್ರಾಮದ ಬಳಿ ಕೇಸರಿ ಶಾಲು ಹಾಗೂ ಆರ್ ಎಸ್ ಎಸ್ -ಬಜರಂಗದಳ ಬಾವುಟ ಹಿಡಿದಿದ್ದ ಯುವಕರ ಗುಂಪು ದಾರಿಹೋಕ ಮುಸ್ಲಿಂ ಯುವಕರನ್ನು ಅಡ್ಡಹಾಕಿ ಜೈಶ್ರೀರಾಮ್ ಘೋಷಣೆ ಹಾಕುವಂತೆ ಒತ್ತಡ...