ಜಗತ್ತು ಇಂದು 'ಯುದ್ಧಕಾಲ'ವೆಂಬ ವಿಷಮ ಕಾಲಘಟ್ಟದಲ್ಲಿ ಚಲಿಸುತ್ತಿದೆ. ಉಕ್ರೇನ್, ಪ್ಯಾಲೆಸ್ತೀನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನವ ನಿರ್ಮಿತ ಯುದ್ಧದ ಕಾರಣ ಲಕ್ಷಾಂತರ ಜನರು ತಮ್ಮದಲ್ಲದ ತಪ್ಪಿಗೆ ಉಸಿರು ಚೆಲ್ಲುತ್ತಿದ್ದಾರೆ. ಈ ನಡುವೆಯೇ ಇಂದು...
ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಕ್ರಿಸ್‌ಮಸ್ ದಿನವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಕೇವಲ ಕ್ರಿಶ್ಚಿಯನ್ನರು...