"ಜಗತ್ತಿಗೆ ಒಬ್ಬನೆ ಸೃಷ್ಟಿಕರ್ತನಿದ್ದಾನೆ, ನಾವುಗಳು ಆತನನ್ನು ಬೇರೆ, ಬೇರೆ ಹೆಸರಿನಿಂದ ಗುರುತಿಸುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸಿದಂತೆಯೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭವ ಬೆಳೆಸಿಕೊಳ್ಳಬೇಕಿದೆ. ಈ ಮನೋಭಾವವು ಸಾಕಷ್ಟು ಕಲಹ, ಸಂಘರ್ಷಗಳನ್ನು ನಿವಾರಿಸುತ್ತದೆ. ವಿಭಿನ್ನ...
ಹಬ್ಬಗಳನ್ನು ಸಮಾಜದ ಜೋಡಣೆಗೆ ಉಪಯೋಗ ಮಾಡುವ ಹೊಸ ವಿಧಾನ ʼಸರ್ವ ಧರ್ಮ ಕ್ರಿಸ್‌ಮಸ್ʼ ಆಚರಣೆ. ಒಂದು ಸಮಾಜದ ಆಚರಣೆ ಇನ್ನೊಂದು ಮತದವರು ಮಾಡಿದಾಗ ಅದರ ನೈಸರ್ಗಿಕ ಲಾಭವನ್ನು ಪಡೆಯಲು ಸಾಧ್ಯ.ಕ್ರಿಸ್‌ಮಸ್ ಹಬ್ಬವೂ ಹೀಗಾಗಲಿ.
ಲೋಕದಲ್ಲಿ...
ಬೆಂಗಳೂರು ನಗರದಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚಿಸಿದರು.
ನಗರ ಪೊಲೀಸ್ ಆಯುಕ್ತ...