ಯುದ್ಧ- ಪರಿಹಾರವಲ್ಲ, ಸಮಸ್ಯೆ ಎನ್ನುವುದು ಅಮೆರಿಕ ಮತ್ತು ಚೀನಾ ದೇಶಗಳ ನಿಲುವಾಗಿದೆ. ಈ ನಿಲುವು ಈ ಕ್ಷಣಕ್ಕೆ ಸರಿಯಾಗಿದೆ. ಆದರೆ, ಈ ನಿಲುವಿನ ಹಿಂದೆ ಭಾರತ-ಪಾಕ್ ನಡೆಯನ್ನು ಕಾದು ನೋಡುವ ತಂತ್ರವಿದೆ, ಸ್ವಾರ್ಥವಿದೆ...
ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಆತ್ಮೀಯ ಗೆಳೆಯರು ಎಂಬುದು ಜಗಜ್ಜಾಹೀರು. ಮೋದಿ ಗೆದ್ದಾಗ ಟ್ರಂಪ್ 'ಮೋದಿ ನನ್ನ ಉತ್ತಮ ಗೆಳೆಯ' ಎಂದಿದ್ದು, ಟ್ರಂಪ್ ಗೆದ್ದಾಗ, 'ಕಂಗ್ರಾಜುಲೇಷನ್ಸ್ ಮೈ ಫ್ರೆಂಡ್' ಎಂದು...