ವಿದ್ಯಾರ್ಥಿಗಳು ತಮ್ಮ ವಯಸ್ಸಿಗೆ ಮೀರಿ ವರ್ತಿಸುತ್ತಿದ್ದಾರೆ. ದುರ್ವರ್ತನೆ ತೋರುತ್ತಿದ್ದಾರೆ. ಶಿಕ್ಷಕರಿಗೆ ವಿದ್ಯಾರ್ಥಿಗಳಿಂದಲೇ ಕಿರುಕುಳ ಹೆಚ್ಚುತ್ತಿದೆ ಎಂಬ ಆರೋಪವು ಖಾಸಗಿ ಶಾಲೆಗಳಿಂದ ಕೇಳಿಬಂದಿದೆ. ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಕನಿಷ್ಠ ನಿಯಮಗಳನ್ನು, ಮಾನದಂಡಗಳನ್ನು ಶಾಲೆಗಳ ಹಂತದಲ್ಲಿ ಜಾರಿಗೆ...