ಗುಂಡು ಮಗು ಬೇಕೆಂಬ ಪುರುಷಾಹಂಕಾರದ ಹಪಾಹಪಿಯಿಂದ ವಿಕೃತ ತಂದೆಯೊಬ್ಬ ತನ್ನ 7 ವರ್ಷದ ಮಗಳನ್ನು ಕಾಲುವೆಗೆ ಎಸೆದು ಕೊಂದಿರುವ ಹೃದಯವಿದ್ರಾವಕ, ಅಮಾನುಷ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಖೇಡಾ ಜಿಲ್ಲೆಯ ಕಪಡ್ವಂಜ್ ತಾಲ್ಲೂಕಿನ...
ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ಮೊದಲು ಗಂಡು ಮಗು ಜನಿಸಿದೆ. ನಂತರ ಹೆಣ್ಣು ಮಗು ಹುಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಬದಲಾಯಿಸಿದ್ದಾರೆ ಎಂದು ತಾಯಿಯ ಕುಟುಂಬಸ್ಥರು ಆರೋಪಿಸಿದ್ದಾರೆ.ಸಿಂಧನೂರು ನಗರದ ಗಾಂಧಿನಗರ ನಿವಾಸಿ...
ನಾವು ಕಟ್ಟಿಕೊಂಡ ಸಮಾಜದಲ್ಲಿ ಅತ್ಯಂತ ಮುಗ್ಧವಾಗಿ ಮಾಡಲಾಗುವ ಕೆಲಸಗಳು, ವ್ಯಾಪಾರ, ಮಾತುಕತೆಗಳೆಲ್ಲವೂ ಘನಘೋರ ಸೆಕ್ಸಿಸ್ಟ್ expression ಗಳೇ ಆಗಿರುತ್ತವೆ. ಮಕ್ಕಳನ್ನ ನಾವು ನಿರಂತರವಾಗಿ ಸ್ಟೀರಿಯೋಟೈಪ್ ಮಾಡುತ್ತಲೇ ಇರುತ್ತೇವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತರಗತಿಯ...