ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನದಾಫ್ ಬಡಾವಣೆಯಲ್ಲಿ ಮಸೀದಿ ನಿರ್ಮಾಣವಾಗಿದ್ದು, ರೋಣ ಪುರಸಭೆಯ ಉಪಾಧ್ಯಕ್ಷ ಮಿಥುನ ಜಿ ಪಾಟೀಲ್ ಅವರು ಸಂವಿಧಾನದ ಪೀಠಿಕೆ ಓದುವ ಮೂಲಕ ಮಸೀದಿ-ಏ-ಉಮರ್ ಕಟ್ಟಡವನ್ನು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ...
ನೀಟ್ ರದ್ದುಪಡಿಸಬೇಕು, ಹಾಸ್ಟೆಲ್ ಪ್ರಾರಂಭಿಸಿ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗಿರುವ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಗಜೇಂದ್ರಗಡದ ಪುರಸಭೆಯಿಂದ ಹೊರಟ ವಿದ್ಯಾರ್ಥಿಗಳ ಮೆರವಣಿಗೆಯು...
ಕಾದಂಬರಿಕಾರ ತನ್ನ ಕಾಲದ ರಾಜಕೀಯ, ತನ್ನ ಕಾಲದ ಯುಗದ ಸತ್ಯವನ್ನು ಹೇಳುವುದೇ ಆಗಿರುತ್ತದೆ. ಕಾದಂಬರಿಯಲ್ಲಿ ಪೂರ್ಣತೆ ಕಾಣ್ತುತ್ತೇವೆ. ಕಾದಂಬರಿನ್ನು ಓದಿದಾಗ ಹೌದಲ್ಲಾ, ಇದು ನನ್ನದೇ ಜೀವನ ಅಂತ ಅನಿಸುತ್ತೆದೆ. ಈ ರೀತಿ ಬರೆಯುವ...
ನಾಗೇಂದ್ರಗಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಆಕಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಫಕ್ರುಸಾಬ ಕೊತವಾಲೆ ನೇತೃತ್ವದಲ್ಲಿ ಸ್ಥಳೀಯರು ಗದಗ ಜಿಲ್ಲೆಯ ಗಜೇಂದ್ರಗಡ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಫಕ್ರುಸಾಬ ಕೊತವಾಲೆ...
‘ಭಾರತದ ಜನಗಳಾದ ನಾವು’ ಎಂಬ ಸಂವಿಧಾನದ ಪೀಠಿಕೆಯ ಸಾಲುಗಳ ಓದಿನೊಂದಿಗೆ ಗೋಗೇರಿ ಗ್ರಾಮದ ಬಾಗವಾನ ವೆಲ್‌ಫೇರ್ ಅ್ಯಂಡ್ ಎಜುಕೇಶನ್ ಸೊಸೈಟಿಯ ಮದರಸಾ ಮೊಹಮ್ಮದೀಯಾ ಅರೇಬಿಯಾ ಶಾಲೆಯಿಂದ 2ನೇ ವರ್ಷದ ʼದಿನಿಯಾತ್ ಜಲ್ಸಾʼ ಕಾರ್ಯಕ್ರಮ...