"ಬಹುತೇಕ ನಗರಗಳಲ್ಲಿ ಅತ್ಯಂತ ಸುಂದರವಾದ ಸುಸಜ್ಜಿತ ಉದ್ಯಾನವನಗಳು ಉಳ್ಳವರು, ಉದ್ದಿಮೆದಾರರು, ವ್ಯಾಪಾರಸ್ಥರು, ನೌಕರಸ್ಥರು ಇರುವ ಜಾಗದಲ್ಲಿ ಕಾಣಲು ಸಿಗುತ್ತವೆ. ಮದ್ಯಮ ಸಮುದಾಯ, ಬಡವರು ಇರುವ ಜಾಗದಲ್ಲಿ ಕಾಣಲು ಕಾಣಲು ಸಾಧ್ಯವಿದೆ" ಎಂದು ಕಾಂಗ್ರೆಸ್...
ಗದಗ ಜಿಲ್ಲೆಯ ನರಗುಂದ ಪಟ್ಟಣದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿ ವಯೋಸಹಜ ಕಾಯಿಲೆಯಿಂದ ಮುಸ್ಲಿಂ ಧರ್ಮಕ್ಕೆ ಸೇರಿದ ವೃದ್ಧ ಸಾವನಪ್ಪಿದ್ದು, ಎಲ್ಲ ಧರ್ಮದವರು ಸೇರಿ ಅವರ ಧರ್ಮದ ವಿಧಿ...
"ರಾಜ್ಯದ ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಆದ್ದತೆ ನೀಡಬೇಕು. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಕೂಡಾ ಮನುಷ್ಯರೇ ಸರ್ಕಾರಗಳು ನಾಗರಿಕ ಸಮಾಜದಲ್ಲಿ ಸ್ಲಂ ನಿವಾಸಿಗಳಿಗೆ ಸಂವಿಧಾನ...
"ನೋಡಿದ್ದು ಬಹುಕಾಲ ಉಳಿಯುವುದರಿಂದ ಮಕ್ಕಳು ಪಾಠ ಕೇಳುವುದಲ್ಲ, ನೋಡಿ ಕಲಿಯುವಂತಿರಬೇಕು. ಪ್ರಾತ್ಯಕ್ಷಿಕೆಗಳನ್ನು ನೋಡಿ ಕೇಳಿಸಿಕೊಳ್ಳುತ್ತಿರುವ ಕಥೆ, ಘಟನೆ, ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಲೇ ಮನೋರಂಗದಲ್ಲಿ ನೋಡಿ ಕಲಿಕೆಯನ್ನು ಅನುಭವವಾಗಿಸಿಕೊಳ್ಳಬೇಕು" ಎಂದು ಡಯಟ್ನ ಉಪನ್ಯಾಸಕ ಸಾಹಿತಿ ಯಲ್ಲಪ್ಪ...
"ರಾಜ್ಯಾದ್ಯಂತ ಸಫಾಯಿ ಪೌರ ಕಾರ್ಮಿಕರು ಶ್ರದ್ಧೆಯಿಂದ ದುಡಿದರೂ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಬಹುಪಾಲು ಪೌರ ಕಾರ್ಮಿಕರು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದು, ಕಾಯಂ ಉದ್ಯೋಗ ಸಮರ್ಪಕ ವೇತನ, ಆರೋಗ್ಯ ವಿಮೆ...