"ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧ. ಬುದ್ಧರ ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮಂತ್ರದ ಬೀಜ ಬಿತ್ತಬೇಕು ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ ತಿಳಿಸಿದರು.
ಗದಗ...
ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿಯಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಚೋಳಿನ್ ಓಣಿಯಲ್ಲಿ ನಡೆದಿದೆ.
ಪ್ರೇಮವ್ವ ಶರಣಪ್ಪ ಚೋಳಿನ (52) ಮೃತ ಮಹಿಳೆ. ಪೂಜೆಗೆ ಹೂವು ತರಲು ಹೋಗುವ ವೇಳೆ ಏಕಾಏಕಿ...
ಪ್ರಕೃತಿಯ ಸೌಂದರ್ಯ ಅಗಾಧತೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಈ ನಿಸರ್ಗದ ಮಡಿಲಿನಲ್ಲಿ ಅದೆಷ್ಟೋ ಹೂವುಗಳು ಅರಳಿ ʼನಾನೆಷ್ಟು ಚಂದ ಅಲ್ಲವೇʼ ಎಂದು ಪೈಪೋಟಿಗೆ ಇಳಿದಾಗ, ʼನನ್ನಂತ ಚೆಲುವೆ ಯಾರಿಲ್ಲʼ ಎಂದು ನೋಡುಗರ ಕಣ್ಮನ...
"ಹೇಮರೆಡ್ಡಿ ಮಲ್ಲಮ್ಮ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿ ದರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಮಲ್ಲಿಕಾರ್ಜುನನ ಅನುಗ್ರಹದಿಂದ ಆದರ್ಶ ಶರಣೆಯಾಗಿ ರೂಪುಗೊಂಡರು. ಜೀವನದ ಕಡೆಯಲ್ಲಿ ದೇವರನ್ನೆ ಸಾಕ್ಷಾತ್ಕರಿಸಿಕೊಂಡರು. ಅವರು ಆಧ್ಯಾತ್ಮಿಕ ಕ್ಷೇತ್ರದ...
"ದೇಶದಲ್ಲಿ ಯುದ್ದದ ಸನ್ನಿವೇಶ ಇರುವುದರಿಂದ ಅಧಿಕಾರಿಗಳು ಯುದ್ಧ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸರ್ವ ಸನ್ನದ್ಧರಾಗಬೇಕು" ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಕರೆ ನೀಡಿದರು.
ಗದಗ ಪಟ್ಟಣದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ದೇಶದಲ್ಲಿ ಯುದ್ದ...