ತ್ರಿಕೋನ ಪ್ರೇಮ ವಿಚಾರದಲ್ಲಿ ಕೊಪ್ಪಳದ ಯುವಕ ಗವಿಸಿದ್ದಪ್ಪನ ಹತ್ಯೆಯಾದ ಪ್ರಕರಣಕ್ಕೆ ಇದೀಗ ಕೋಮು ಬಣ್ಣ ಬಳಿಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಗರದ ವಾರ್ಡ್-3ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪ ಎಂಬಾತನನ್ನು ಸಾದಿಕ್ ಸೇರಿದಂತೆ ನಾಲ್ಕು ಮಂದಿ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ...