ಗಾಂಧಿ ಹಂತಕ ನಾಥೂರಾಮನ ಚಿತಾಭಸ್ಮ ಇಂದಿಗೂ ಪುಣೆಯ ಹಳೆಯ ಶಿಥಿಲ ಕಟ್ಟಡವೊಂದರ ಕೋಣೆಯಲ್ಲಿ ವಿಸರ್ಜನೆಗಾಗಿ ಕಾಯುತ್ತಿದೆ. ಪ್ರತಿವರ್ಷ ನವೆಂಬರ್ 15ರಂದು ಗೋಡ್ಸೆ ಪರಿವಾರ ಆಚರಿಸುವ 'ಬಲಿದಾನ ದಿವಸ'ದಂದು ಚಿತಾಭಸ್ಮ ತುಂಬಿದ ಕರಂಡಕವನ್ನು ಹೊರತೆಗೆಯಲಾಗುತ್ತದೆ....
ಸ್ವಾತಂತ್ರ್ಯ ಚಳವಳಿ 1910ರ ನಂತರ ಕ್ರಮೇಣವಾಗಿ ತೀವ್ರತೆಯನ್ನು ಪಡೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ಆದರೆ ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು, ಬ್ರಿಟಿಷರೊಂದಿಗೆ ಕೈಜೋಡಿಸಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಯತ್ನಿಸಿದವರು ಗಾಂಧೀಜಿ ಸ್ವದೇಶಾಗಮನಕ್ಕೂ...
"ಜನವರಿ 30, 1948ರಂದು ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದು ನಿಜ. ಆದರೆ ಗಾಂಧಿ ಯಾರಿಂದಲೂ ಕೊಲ್ಲಲಾಗದ ಮನುಷ್ಯ. ಗಾಂಧೀಜಿ ಸಾಯೋದೂ ಇಲ್ಲ, ಅವರು ಸತ್ತಿಲ್ಲ. ಆದರೆ ದಿನದಿಂದ ದಿನಕ್ಕೆ ಬಸವಳಿಯುತ್ತಿದ್ದಾರೆ, ಕೃಶರಾಗುತ್ತಿದ್ದಾರೆ, ಎಲ್ಲಕ್ಕಿಂತ...
"ಗೋಡ್ಸೆಯನ್ನು ಪೂಜಿಸುವ, ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಕೆಲವು ಸಂಘಟನೆಗಳು ಇವೆ. ಅದನ್ನು ನೋಡುವಾಗ ಗಾಂಧೀವಾದ ಸೋತು ಬಿಟ್ಟಿದೆಯಾ ಅಂತ ಅನ್ನಿಸುತ್ತದೆ. ಸಾವರ್ಕರ್ ಅವರ ಫಿಲಾಸಫಿ ಕೊನೆಗೆ ತಲುಪುವುದು ಮೂಲಭೂತವಾದಕ್ಕೆ. ಮೂಲಭೂತವಾದ ನಮ್ಮ ದೇಶದ...