ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದೆ. ಗಾಝಾ, ಇಸ್ರೇಲ್ ಯುದ್ಧದಲ್ಲಿ ಈಗಾಗಲೇ 62 ಸಾವಿರಕ್ಕೂ ಅಧಿಕ ಪ್ಯಾಲೇಸ್ತಿನಿಯನ್ನರು ಬಲಿಯಾಗಿದ್ದಾರೆ. ಗಾಝಾದಲ್ಲಿ...
ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. ಇಸ್ರೇಲ್ ಕೃತ್ಯವನ್ನು 'ನರಮೇಧ'/'ಜನಾಂಗೀಯ ಹತ್ಯೆ' ಎಂದು ಟೀಕಿಸಿದ್ದಾರೆ. ಪ್ರಿಯಾಂಕಾ ಅವರ ಆಕ್ರೋಶವು ಇಸ್ರೇಲ್...
ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್ ಸಾವನ್ನಪ್ಪಿದ್ದಾರೆ ಎಂದು ಅಲ್‌ಜಝೀರಾ ಹೇಳಿದೆ. ವರದಿಗಾರ ಅನಾಸ್ ಅಲ್-ಶರೀಫ್ ಅವರನ್ನು ಹಮಾಸ್ ಜೊತೆ...
ಪ್ಯಾಲೆಸ್ತೀನ್ ವಿಮೋಚನೆಯ ಬೆಂಬಲಿಗರು ನಿತ್ಯದ ಖರೀದಿಗಳ ಸಣ್ಣ ಕ್ರಿಯೆಯ ಮೂಲಕ ದೈತ್ಯ ಕಂಪನಿಗಳ ಕೋಲಾ ಪೇಯಗಳನ್ನು ಪ್ರಜ್ಞಾಪೂರ್ವಕವಾಗಿ ದೂರ ಇಡುತ್ತಿದ್ದಾರೆ. ಇಸ್ರೇಲಿನ ದುರಾಕ್ರಮಣವನ್ನು ಖಂಡಿಸುವ ನಾಗರಿಕ ಅಸಹಕಾರ ಚಳವಳಿಯಿದು. ಪ್ಯಾಲೇಸ್ತೀನ್ ವಿಮೋಚನೆಗೆ ನೀಡುತ್ತಿರುವ...
ಇಸ್ರೇಲಿನ ನಿತ್ಯ ನಿರಂತರ ದಾಳಿಯು ಮನೆ ಮಸಣಗಳನ್ನು ಏಕವಾಗಿಸಿದೆ. ಅನ್ನವನ್ನು ಬೆಳೆಯುವ ಹಸಿರ ಹೊಲಗಳು ಎಂದೂ ಅಡಗದ ಧೂಳಿನ ಕಾರ್ಮೋಡಗಳಾಗಿ ಧ್ವಂಸಗೊಂಡಿವೆ. ಜಗತ್ತಿನ ಇತರೆಡೆಯಿಂದ ಗಾಝಾದತ್ತ ಹರಿಯುವ ನೆರವಿಗೆ ಅಡ್ಡಗಲ್ಲಾಗಿದೆ ಇಸ್ರೇಲ್. ಹೊಳೆಯಾಗಿ...